ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯ ಸಂಸ್ಥೆಯ (NFSU) ನೇಮಕಾತಿ-2026
ನೇಮಕಾತಿ ಜಾಹೀರಾತು ಸಂಖ್ಯೆ: NFSU/NON-ACADEMIC/01/2026 ದಿನಾಂಕ: 23.02.2026 – ವಿವಿಧ ಶೈಕ್ಷಣಿಕೇತರ (Non-Academic) ಹುದ್ದೆಗಳ ನೇಮಕಾತಿಗಾಗಿ ಜಾಹೀರಾತು.
ಮತ್ತು
ನೇಮಕಾತಿ ಜಾಹೀರಾತು ಸಂಖ್ಯೆ: NFSU/NON-ACADEMIC/02/2026 ದಿನಾಂಕ: 23.02.2026 – ವಿವಿಧ ವೈಜ್ಞಾನಿಕ/ತಾಂತ್ರಿಕ (Scientific/Technical) ಹುದ್ದೆಗಳ ನೇಮಕಾತಿಗಾಗಿ ಜಾಹೀರಾತು.
ಕೇಂದ್ರ ಸರ್ಕಾರ ದ ಸಂಸ್ಥೆ ಯಲ್ಲಿ ಸೇವೆ ಸಲ್ಲಿಸಲು ಬಯಸುವ ಅಭ್ಯರ್ಥಿ ಗಳಿಗೆ, ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿರುವ ‘ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆ’ಯಾದ ರಾಷ್ಟ್ರೀಯ ನ್ಯಾಯ ವಿಜ್ಞಾನ ವಿಶ್ವವಿದ್ಯಾಲಯವು(NFSU), ನಿಗದಿತ ಶೈಕ್ಷಣಿಕ ಅರ್ಹತೆ ಮತ್ತು ಸಂಬಂಧಿತ ಕೆಲಸದ ಅನುಭವ ಹೊಂದಿರುವ ಭಾರತೀಯ ನಾಗರಿಕರಿಂದ ಈ ಕೆಳಗಿನ ಹುದ್ದೆಗಳಿಗೆ ನೇರ ನೇಮಕಾತಿಗಾಗಿ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಸರ್ಕಾರಿ ಉದ್ಯೋಗದ ಆಕಾಂಕ್ಷಿ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಅರ್ಜಿ ಸಲ್ಲಿಕೆ ಫೆಬ್ರವರಿ 23 ರಿಂದ ಪ್ರಾರಂಭವಾಗಿದೆ.
ರಾಷ್ಟ್ರೀಯ ನ್ಯಾಯ ವಿಜ್ಞಾನ ವಿಶ್ವವಿದ್ಯಾಲಯ (NFSU) ವು ಒಟ್ಟು 82 ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಹೆಚ್ಚಿನ ಮಾಹಿತಿಯನ್ನು ಪಡೆಯಲು ಆಕಾಂಕ್ಷಿಗಳು ತಕ್ಷಣವೇ ಅಧಿಕೃತ ವೆಬ್ ಸೈಟ್ www.nfsu.ac.in. ಗೆ ಭೇಟಿ ನೀಡಬೇಕು. ಅರ್ಜಿಗಳನ್ನು ಸಲ್ಲಿಸಲು ಮಾರ್ಚ್ 23 ಕೊನೆಯ ದಿನವಾಗಿದೆ.
ಅರ್ಜಿಗಳನ್ನು ಸಲ್ಲಿಸುವ ಮೊದಲು ವೇತನ, ಶೈಕ್ಷಣಿಕ ಅರ್ಹತೆ, ಅರ್ಜಿ ಸಲ್ಲಿಕೆ ವಿಧಾನ, ಮಾಸಿಕ ವೇತನ ಹಾಗೂ ಇತರೇ ನೇಮಕಾತಿ ಮಾಹಿತಿಗಳನ್ನು ತಿಳಿದುಕೊಂಡು ಅರ್ಜಿಗಳನ್ನು ಸಲ್ಲಿಸಬೇಕು.
ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯ ಸಂಸ್ಥೆಯ (NFSU) ನೇಮಕಾತಿ-2026
ನೇಮಕಾತಿ ಪೂರ್ಣ ವಿವರಗಳು
- ನೇಮಕಾತಿ ಸಂಸ್ಥೆ-National Forensic Sciences University
- ಅರ್ಜಿ ಸಲ್ಲಿಕೆ -ಆನ್ಲೈನ್
- ಮಾಸಿಕ ಸಂಭಾವನೆ -ನಿಯಮಗಳ ಪ್ರಕಾರ
- ಅರ್ಜಿ ಸಲ್ಲಿಕೆ ಪ್ರಾರಂಭ -ಫೆಬ್ರವರಿ 23
- ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ- ಮಾರ್ಚ್ 23
ಒಟ್ಟು ಹುದ್ದೆಗಳು-82 posts
ಒಟ್ಟು ತಾಂತ್ರಿಕ ಹುದ್ದೆಗಳು – 51
ಉಪ ನಿರ್ದೇಶಕರು (Deputy Director)-02
ಸಹಾಯಕ ನಿರ್ದೇಶಕರು (Assistant Director)-02
ಸಹಾಯಕ ನಿರ್ದೇಶಕರು (Assistant Director)-01
ಹಿರಿಯ ವೈಜ್ಞಾನಿಕ ಅಧಿಕಾರಿ (Senior Scientific Officer)-02
ಕಿರಿಯ ವೈಜ್ಞಾನಿಕ ಅಧಿಕಾರಿ (Junior Scientific Officer)-02
ಪ್ರಯೋಗಾಲಯ ಸಹಾಯಕರು (Laboratory Assistant)-24
ಒಟ್ಟು ಶೈಕ್ಷಣಿಕೇತರ ಹುದ್ದೆಗಳು – 31
ಶಾಖಾಧಿಕಾರಿ (Section Officer)-12
ಉಪ ಶಾಖಾಧಿಕಾರಿ (Deputy Section Officer)-14
ಸಹಾಯಕರು (Assistant)-15
ಶೈಕ್ಷಣಿಕ ಅರ್ಹತೆ
ಸಂಬಂಧಿತ ವಿಷಯದಲ್ಲಿ ಪಿಎಚ್.ಡಿ ಪದವಿ ಅಥವಾ ಸ್ನಾತಕೋತ್ತರ ಪದವಿ, ಸ್ನಾತಕ ಪದವಿ ಹಾಗೂ ಸಂಬಂಧಿತ ವಿಷಯದಲ್ಲಿ ಅನುಭವ ವಿರಬೇಕೆಂದು ಅಧಿಸೂಚನೆ ಹೇಳುತ್ತದೆ.
ಅಭ್ಯರ್ಥಿಗಳ ವಯಸ್ಸಿನ ಮಿತಿ
- ಉಪ ನಿರ್ದೇಶಕರು-50 ವರ್ಷಕ್ಕಿಂತ ಹೆಚ್ಚು ವಯಸ್ಸು ಇರಬಾರದು
- ಸಹಾಯಕ ನಿರ್ದೇಶಕರು- 45 ವರ್ಷಕ್ಕಿಂತ ಹೆಚ್ಚು ವಯಸ್ಸು ಇರಬಾರದು
- ಹಿರಿಯ ವೈಜ್ಞಾನಿಕ ಅಧಿಕಾರಿ-40 ವರ್ಷಕ್ಕಿಂತ ಹೆಚ್ಚು ವಯಸ್ಸು ಇರಬಾರದು
- ಕಿರಿಯ ವೈಜ್ಞಾನಿಕ ಅಧಿಕಾರಿ-35 ವರ್ಷಕ್ಕಿಂತ ಹೆಚ್ಚು ವಯಸ್ಸು ಇರಬಾರದು
- ಪ್ರಯೋಗಾಲಯ ಸಹಾಯಕರು- 18 ವರ್ಷಕ್ಕಿಂತ ಕಡಿಮೆ ವಯಸ್ಸು ಇರಬಾರದು ಮತ್ತು 27 ವರ್ಷಕ್ಕಿಂತ ಹೆಚ್ಚು ವಯಸ್ಸು ಇರಬಾರದು.
- ಶಾಖಾಧಿಕಾರಿ ಮತ್ತು ಉಪ ಶಾಖಾಧಿಕಾರಿ-21 ವರ್ಷಕ್ಕಿಂತ ಕಡಿಮೆ ವಯಸ್ಸು ಇರಬಾರದು ಮತ್ತು 40 ವರ್ಷಕ್ಕಿಂತ ಹೆಚ್ಚು ವಯಸ್ಸು ಇರಬಾರದು.
- ಸಹಾಯಕರು-21 ವರ್ಷಕ್ಕಿಂತ ಕಡಿಮೆ ವಯಸ್ಸು ಇರಬಾರದು ಮತ್ತು 35 ವರ್ಷಕ್ಕಿಂತ ಹೆಚ್ಚು ವಯಸ್ಸು ಇರಬಾರದು.
ಇತರ ಅಪ್ಲಿಕೇಶನ್ ಮಾಹಿತಿ
ಅರ್ಜಿ ಸಲ್ಲಿಸುವಾಗ,ಅರ್ಜಿದಾರರು ನೇಮಕಾತಿ ಪ್ರಕ್ರಿಯೆಗೆ ಅರ್ಹತೆ ಮತ್ತು ಸಂಬಂಧಿತ ದಾಖಲೆಗಳಿಗಾಗಿ ಅಧಿಕೃತ ವೆಬ್ ಸೈಟ್ ಗೆ ನೀಡಬಹುದು.
National Forensic Sciences University(NFSU) ಗೆ ನೇಮಕಾತಿಗೆ ಸಂಬಂದಿಸಿದ ಉದ್ಯೋಗ ಮಾಹಿತಿಗಾಗಿ, ನೀವು ತಕ್ಷಣ ಅಧಿಕೃತ ವೆಬ್ ಸೈಟ್ https://nfsunt.samarth.edu.in/ or https://www.nfsu.ac.in/ ಗೆ ಭೇಟಿ ನೀಡಬೇಕು. ಸರಿಯಾದ ಮಾಹಿತಿಯೊಂದಿಗೆ ಅರ್ಜಿ ಸಲ್ಲಿಸಿ.
| http://sk6kannada.in |
| Apply link |